ನಿಮ್ಮ ಫೇಸ್‌ಬುಕ್‌ ಪ್ರೋಫೈಲ್ ಅನ್ನು ಯಾರು ನೋಡಿದ್ದಾರೆ ಎಂದು ತಿಳಿದುಕೊಳ್ಳುವುದು ಹೇಗೆ ?

ನಿಮ್ಮ ಫೇಸ್‌ಬುಕ್‌ ಪ್ರೋಫೈಲ್ ಅನ್ನು ಯಾರು ಓಪನ್ ಮಾಡಿದ್ದಾರೆಯಂದು ನೀವು ಎಂದಾದರೂ ಯೋಚಿಸಿದ್ದೀರಾ? ಹೌದು ನಾನು ನೀವು ಅನೇಕ ಬಾರಿ ಯೋಚನೆಮಾಡಿದಿವೆ ದುರದೃಷ್ಟವಶಾತ್, ಫೇಸ್ಬುಕ್ ಮೇಲೆ ನಮ್ಮ ಪ್ರೊಫೈಲ್ ಅನ್ನು ಯಾರು ಓಪನ್ ಮಾಡಿದ್ದಾರೆ ಎಂದು ಮಾಹಿತಿ ಪಡೆಯಲು ಯಾವುದೇ ಒಪ್ಶನ್ ಇಲ್ಲ ಹಾಗಾದರೆ ನಮ್ಮ ಪ್ರೋಫೈಲ್ ಅನ್ನು ಯಾರು ಯಾರು ಓಪನ್ ಮಾಡಿ ನೋಡಿದ್ದಾರೆ ಎಂದು ಹೀಗೆ ತಿಳಿದು? ಬನಿ ಈ  ಕೆಳಗೆನ ವಿಧಾನವನ್ನು ನೋಡಿ ತಿಳಿದುಕೊಳ್ಳಬಹುದು

 

  •  ನಿಮ್ಮ ಫೇಸ್ಬುಕ್ ಟೈಮ್ಲೈನ್ ಓಪನ್ ಮಾಡಿ
  • ನಿಮ್ಮ ಫೇಸ್ಬುಕ್ ಪ್ರೊಫೈಲ್ ಭೇಟಿ ನೀಡಿದ ನಂತರ ಈ ಹಂತಗಳನ್ನು ಅನುಸರಿಸಿ
  • ರೈಟ್ ಕ್ಲಿಕ್ ಮಾಡಿ ವ್ಯೂ ಪೇಜ್ ಸೋರ್ಸ್(VIEW PAGE SOURCE) ಆಯ್ಕೆ ಮಾಡಿ

 

 

  • ನಂತರ  CTRL+F press ಮಾಡಿ ಆ ನಂತರ InitialChatfriendsList ಎಂದು ಟೈಪ್‌ ಮಾಡಿ ಹುಡುಕಾಟ (search) ಮಾಡಬೇಕು. ಎಂಟರ್ ಕೊಡಿ

 

 

  • ನಂತರ ಕೋಡಿಂಗ್ ಪೇಜಿನಲ್ಲಿ ಈ ಸಂಖ್ಯೆಗಳು ಅಥವಾ ಅಕ್ಷರಗಳು ಸೆಲೆಕ್ಟ್ ಆದನಂತರ ಆ ಕೋಡಿಂಗ ಅಕ್ಷರಗಳುನು ಕಾಪಿ ಮಾಡಿ
  • ನಿಮ್ಮ ಫೇಸ್ಬುಕ್ ಓಪನ್ ಮಾಡಿ ಆ i.d ಗಳನು ಸರ್ಚ್ ಮಾಡಿ
  • ಅಥವಾ www.facebook.com/ ನಂತರ user i.dಯನ್ನು ಟೈಪ್ ಮಾಡಿ ಹುಡುಕಿ (ಉದಾಹರಣೆಗೆ facebook.com/abcd) ಯಾರು ನಿಮ್ಮ ಫೇಸ್‌ಬುಕ್‌ ಅಕೌಂಟ್ ಅನ್ನು ನೋಡಿದ್ದಾರೆ ಎಂದು ತಿಳಿಯಬಹುದು